Operation Sindoora ಅಷ್ಟಕ್ಕೂ ಸಿಂಧೂರ ಎಂಬ ಪದದ ಅರ್ಥವೇನು? ಈ ಹೆಸರನ್ನೇ ಆಪರೇಷನ್ಗೆ ಕೊಟ್ಟಿದ್ಯಾರು
newsics.com ನವದೆಹಲಿ : ಪಹಲ್ಗಾಮ್ ಮೇಲೆ ಭಯೋತ್ಪಾದಕರು ಮಾಡಿದ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು, 100 ಕ್ಕೂ ಹೆಚ್ಚು ಉಗ್ರರು ಬಲಿಯಾಗಿದ್ದಾರೆ. ಆಪರೇಷನ್ ಸಿಂಧೂರ್ ಎನ್ನುವ ಹೆಸರು ಭಾರತೀಯರೇ ಹೆಮ್ಮೆ ಪಡುವಂತೆ ಮಾಡಿದೆ. ಪಹಲ್ಗಾಮ್ ದಾಳಿಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡು ಕಣ್ಣೀರಿಟ್ಟ ಭಾರತೀಯರ ಕಣ್ಣೀರಿಗೆ ನ್ಯಾಯ ಸಿಕ್ಕಿದೆ.ನಡುರಾತ್ರಿ ಉಗ್ರರ 9 ನೆಲೆಗಳ ಮೇಲೆ ಭಾರತ ಭೀಕರವಾಗಿ ದಾಳಿ ನಡೆಸಿದೆ. ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತೀಯ ಸೇನೆ … Continue reading Operation Sindoora ಅಷ್ಟಕ್ಕೂ ಸಿಂಧೂರ ಎಂಬ ಪದದ ಅರ್ಥವೇನು? ಈ ಹೆಸರನ್ನೇ ಆಪರೇಷನ್ಗೆ ಕೊಟ್ಟಿದ್ಯಾರು
Copy and paste this URL into your WordPress site to embed
Copy and paste this code into your site to embed