Operation Sindhoor ಮಧ್ಯರಾತ್ರಿಯೇ ಪಾಕ್‌ನಲ್ಲಿ ಸೂರ್ಯೋದಯ: ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆಯಿಂದ `ಏರ್ ಸ್ಟ್ರೈಕ್’

newsics.com ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಬಾಂಬ್‌ ದಾಳಿ ಮಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವೆಡೆ ವಿಮಾನ ಸಂಚಾರ ರದ್ದು ಮಾಡಲಾಗಿದೆ. ಪಂಜಾಬ್ ನ ಅಮೃತಸರ, ಚಂಡೀಗಢ ವಿಮಾನ ನಿಲ್ದಾಣ, ಗುಜರಾತ್ ನ ರಾಜ್ ಕೋಟ್, ಭುಜ್ ವಿಮಾನ ನಿಲ್ದಾಣ, ಜಾಮ್ ನಗರ ವಿಮಾನ ನಿಲ್ದಾಣಗಳನ್ನು ಮಧ್ಯಾಹ್ನ 12 ಗಂಟೆಯವರೆಗೆ ಬಂದ್ ಮಾಡಲಾಗಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತ ತಡರಾತ್ರಿ 1:44ಕ್ಕೆ ದಾಳಿ ನಡೆಸಿದೆ. ರಫೇಲ್‌ … Continue reading Operation Sindhoor ಮಧ್ಯರಾತ್ರಿಯೇ ಪಾಕ್‌ನಲ್ಲಿ ಸೂರ್ಯೋದಯ: ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆಯಿಂದ `ಏರ್ ಸ್ಟ್ರೈಕ್’