Genetic Blood Disorder ಮದುವೆ ಮುಂಚೆ ಹುಡುಗ-ಹುಡುಗಿ ಈ ಪರೀಕ್ಷೆ ಮಾಡಿಸಿಕೊಳ್ಳಬೇಕಂತೆ

ಸಾಮಾನ್ಯವಾಗಿ ಮದುವೆಗೂ ಮುನ್ನ ಕುಂಡಲಿ ಹೋಲಿಕೆಯ ಜೊತೆಗೆ ವಿದ್ಯಾಭ್ಯಾಸ, ನೌಕರಿ, ಮನೆ-ಕುಟುಂಬ ಹಾಗೂ ಆಸ್ತಿ-ಪಾಸ್ತಿಗಳ ಬಗ್ಗೆ ವಿಚಾರಿಸಲಾಗುತ್ತದೆ. ಆದರೆ, ಮದುವೆಗೂ ಮುನ್ನ ವೈದ್ಯಕೀಯ ಪರೀಕ್ಷೆಗಳನ್ನು ಕೂಡ ಮಾಡಿಸಬೇಕು ಎಂಬುದು ನಿಮಗೆ ತಿಳಿದಿದೆಯೇ? ಹೌದು, ವೈವಾಹಿಕ ಜೀವನ ಸುಖಮಯದಿಂದಿರಬೇಕು , ವಿವಾಹಕ್ಕೂ ಮುನ್ನ ಎಲ್ಲರೂ ಕೂಡ ಕೆಲ ಪರೀಕ್ಷೆಗಳನ್ನು ನಡೆಸಲೇಬೇಕು. ಮದುವೆಗೂ ಮುನ್ನ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆಯಾಗುತ್ತವೆ ಮತ್ತು ಸಮಯ ಇರುವಾಗಲೇ ಅವುಗಳ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು. ಹಾಗಾದರೆ ಬನ್ನಿ ಮದುವೆಗೂ ಮುನ್ನ ಯಾವ … Continue reading Genetic Blood Disorder ಮದುವೆ ಮುಂಚೆ ಹುಡುಗ-ಹುಡುಗಿ ಈ ಪರೀಕ್ಷೆ ಮಾಡಿಸಿಕೊಳ್ಳಬೇಕಂತೆ