ತನ್ನ ಪ್ರಿಯಕರನ ಜತೆ ಮಗಳ ಮದುವೆ ಮಾಡಿದ ತಾಯಿ – ಮನನೊಂದು ಜೀವ ಕಳೆದುಕೊಂಡ ಯುವತಿ
newsics.com ಹೈದರಾಬಾದ್: ತಾಯಿ ಮಾಡಿದ ಬಲವಂತ ಮದುವೆಯಿಂದ ಮನನೊಂದು 19 ವರ್ಷದ ಯುವತಿ ನೇಣು ಬಿಗಿದುಕೊಂಡು ಮಾಡಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. 17 ವರ್ಷದ ಕಿರಿಯ ಮಗಳು ನೀಡಿದ ದೂರಿನ ಆಧಾರದ ಮೇಲೆ, ತನ್ನ ಮಗಳ ಆತ್ಮಹತ್ಯೆಗೆ ತಾಯಿಯೇ ಕಾರಣ ಎಂದು ತಿಳಿದುಬಂದಿದ್ದು ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹುಡುಗಿಯ ತಾಯಿ ತಂದೆಯಿಂದ ಬೇರ್ಪಟ್ಟ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಒಬ್ಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಆಕೆಯ ತಾಯಿ ಅನಿತಾ ಪೆರಂ … Continue reading ತನ್ನ ಪ್ರಿಯಕರನ ಜತೆ ಮಗಳ ಮದುವೆ ಮಾಡಿದ ತಾಯಿ – ಮನನೊಂದು ಜೀವ ಕಳೆದುಕೊಂಡ ಯುವತಿ
Copy and paste this URL into your WordPress site to embed
Copy and paste this code into your site to embed