Antibiotics ಅತಿಯಾದ ಅಂಟಿಬಿಯೋಟಿಕ್ಸ್ ಬಳಸುವ ಮುನ್ನ ಇರಲಿ ಎಚ್ಚರ

newsics.com ಕಡಿಮೆ ಆದಾಯದ ದೇಶಗಳಲ್ಲಿ ಅಂಟಿಬಿಯೋಟಿಕ್ಸ್ ಪ್ರಿಸ್ಕ್ರಿಪ್ಷನ್ ರೇಟ್ ಅಪಾಯಕಾರಿಯಾಗಿದೆ. ಅಂಟಿಬಿಯೋಟಿಕ್ಸ್ ಕೆಲವೊಮ್ಮೆ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳಾಗಿವೆ. ಬ್ಯಾಕ್ಟೀರಿಯಾವನ್ನು ಕೊಲ್ಲುವ ಮೂಲಕ ಅಥವಾ ಸಂತಾನೋತ್ಪತ್ತಿ ಮಾಡುವುದನ್ನು ತಡೆಯುವ ಮೂಲಕ ಅವು ಕಾರ್ಯನಿರ್ವಹಿಸುತ್ತವೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪ್ರತಿಜೀವಕಗಳು ಅಥವಾ ಆಂಟಿಬಯೋಟಿಕ್ಸ್‌ ಮತ್ತು ಗ್ಯಾಸ್ಟ್ರಿಕ್‌ ನಿಗ್ರಹಿಸುವ ಔಷಧಿಗಳು, ವಿಶೇಷವಾಗಿ ಪ್ರೋಟಾನ್ ಪಂಪ್ ಇನ್ಹಿಬಿಟರ್‌ಗಳು (ಪಿಪಿಐಎಸ್‌) ,ಅತಿಯಾಗಿ ಮತ್ತು ಅನಗತ್ಯವಾಗಿ ಬಳಸುವುದು ಅಪಾಯ ಎಂದು ತಿಳಿದು ಬಂದಿದೆ. ಪ್ರತಿಜೀವಕಗಳನ್ನು ನಿಯಮಿತವಾಗಿ ಅಥವಾ ದೀರ್ಘಕಾಲವಾಗಿ ಬಳಸುವುದು … Continue reading Antibiotics ಅತಿಯಾದ ಅಂಟಿಬಿಯೋಟಿಕ್ಸ್ ಬಳಸುವ ಮುನ್ನ ಇರಲಿ ಎಚ್ಚರ