Viral ತನ್ನ ಪ್ರೀತಿಯ ಹೋರಿಯ ಟ್ಯಾಟೂ ಹಾಕಿಸಿಕೊಂಡ ಯುವತಿ – ವೈರಲ್ ವಿಡಿಯೋ ನೋಡಿ

newsics.com ಪ್ರಾಣಿಗಳ ಪ್ರೀತಿಯೆ ಹಾಗೆ ನಿಷ್ಕಲ್ಮಷವಾದದ್ದು. ಸಾಸುವೆಕಾಳಷ್ಟು ಪ್ರೀತಿ ತೋರಿಸಿದ್ರು, ಬೆಟ್ಟದಷ್ಟು ಪ್ರೀತಿ ಕೊಡುತ್ತವೆ ಮೂಕ ಪ್ರಾಣಿಗಳು. ಬೆಟ್ಟದಷ್ಟು ಪ್ರೀತಿ ತೋರಿಸಿದರು ಸಮುದ್ರದಷ್ಟು ನೋವು ಕೊಡುವರು ಮನುಷ್ಯರು. ಪ್ರಾಣಿಗಳು ತಮ್ಮನ್ನು ಸಾಕಿದ ಮಾಲೀಕರಿಗೆ ಪ್ರೀತಿಯನ್ನು ತೋರಿಸುತ್ತ ಜೀವನಪರ್ಯಂತ ಜೊತೆಗೆ ಇರುತ್ತವೆ. ಈ ಮೂಕ ಪ್ರಾಣಿಗಳ ಜೊತೆಗೆ ಒಡನಾಟ ಇಟ್ಟುಕೊಂಡಿರುತ್ತಾರೆ. ನೀವೇನು ಮಾಡಿದರು ಈ ಮುಗ್ಧ ಜೀವಿಗಳು ಮಾತ್ರ ಮನೆಯವರನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಕೆಲವರು ತಮ್ಮ ಹೆಸರು ಅಥವಾ ಪ್ರೀತಿ ಪಾತ್ರರರ ಟ್ಯಾಟೂ ಹಾಕಿಸಿಕೊಂಡರೇ ಯುವತಿಯೊಬ್ಬಳು ತನ್ನ … Continue reading Viral ತನ್ನ ಪ್ರೀತಿಯ ಹೋರಿಯ ಟ್ಯಾಟೂ ಹಾಕಿಸಿಕೊಂಡ ಯುವತಿ – ವೈರಲ್ ವಿಡಿಯೋ ನೋಡಿ