Viral ಹೃದಯ ವಿದ್ರಾವಕ ಘಟನೆ: ಕಾರು ಡಿಕ್ಕಿಯಾಗಿ ಹಾರಿಬಿದ್ದ ಪ್ರಜ್ಞಾಹೀನ ತಾಯಿಯ ಎಬ್ಬಿಸಲು ಯತ್ನಿಸಿದ ಮಗ – ವೈರಲ್ ವಿಡಿಯೋ ನೋಡಿ

newsics.com ಕೇರಳ : ವೇಗವಾಗಿ ಬಂದ ಕಾರು ಮಹಿಳೆಗೆ ಡಿಕ್ಕಿ ಹೊಡೆದಿದು ಅವಳು ಕೆಲವು ಅಡಿಗಳಷ್ಟು ದೂರ ಹೋಗಿ ಹಾರಿ ಬಿದ್ದಿದ್ದಾಳೆ. ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೃದಯ ವಿದ್ರಾವಕ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ನಲ್ಲಿ ನಡೆಡಿದೆ. ಬದ್ರಿಯಾ ಸ್ವಗತ್ಮಡು ಗ್ರಾಮದ ನಿವಾಸಿಯಾದ 33 ವರ್ಷದ ಮಹಿಳೆ ತನ್ನ ಮಗನೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಇದ್ದಕ್ಕಿದ್ದಂತೆ, ಬಿಳಿ ಕಾರು ಮಹಿಳೆಗೆ ಬಲವಾಗಿ ಡಿಕ್ಕಿ ಹೊಡೆದಿದೆ ವೀಡಿಯೊದಲ್ಲಿ ಮಗ ತಕ್ಷಣ ಪ್ರಜ್ಞಾಹೀನ ತಾಯಿಯ ಬಳಿಗೆ … Continue reading Viral ಹೃದಯ ವಿದ್ರಾವಕ ಘಟನೆ: ಕಾರು ಡಿಕ್ಕಿಯಾಗಿ ಹಾರಿಬಿದ್ದ ಪ್ರಜ್ಞಾಹೀನ ತಾಯಿಯ ಎಬ್ಬಿಸಲು ಯತ್ನಿಸಿದ ಮಗ – ವೈರಲ್ ವಿಡಿಯೋ ನೋಡಿ