Gold Rate ಚಿನ್ನದ ಬೆಲೆಯಲ್ಲಿ ಇಳಿಕೆ -ಈಗ ಎಷ್ಟಿದೆ 10 ಗ್ರಾಂ ಗೋಲ್ಡ್ ರೇಟ್?
newsics.com ಚಿನ್ನ ಖರೀದಿಸುವವರಿಗೆ ಇದು ಉತ್ತಮ ಅವಕಾಶ. ಏಕೆಂದರೆ ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ. ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಕುಸಿತ ಕಂಡುಬಂದಿದ್ದು, ನೂತನ ದರ ಪಟ್ಟಿಗಳು ಇಂತಿವೆ. 10 ಗ್ರಾಂ ಚಿನ್ನದ ಬೆಲೆ 92,390 ರೂಪಾಯಿ ಆಗಿದೆ. ಗುರುವಾರ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿತ್ತು. ಈ ದರಕ್ಕೆ ಹೋಲಿಸಿದರೆ ಶುಕ್ರವಾರ ಹೆಚ್ಚಿನ ವ್ಯತ್ಯಾಸಗಳಿಲ್ಲ. 22 ಕಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 85,232 ರೂಪಾಯಿ ಆಗಿದೆ. ಕಳೆದ ಮೂರು ಟ್ರೇಡಿಂಗ್‌ನಲ್ಲಿ ಚಿನ್ನದ ದರ ಇಳಿಕೆಯಾಗುತ್ತಲೇ … Continue reading Gold Rate ಚಿನ್ನದ ಬೆಲೆಯಲ್ಲಿ ಇಳಿಕೆ -ಈಗ ಎಷ್ಟಿದೆ 10 ಗ್ರಾಂ ಗೋಲ್ಡ್ ರೇಟ್?
Copy and paste this URL into your WordPress site to embed
Copy and paste this code into your site to embed