Congress deletes controversial ‘missing’ post. ಬಿಜೆಪಿಯ‌ ಕಟು ವಾಗ್ದಾಳಿ ಬಳಿಕ ವಿವಾದಾತ್ಮಕ ‘ಗಾಯಬ್’ ಪೋಸ್ಟ್ ಅಳಿಸಿದ ಕಾಂಗ್ರೆಸ್

newsics.com ನವದೆಹಲಿ: ಬಿಜೆಪಿಯ ಕಟು ದಾಳಿಯ ನಂತರ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಎಕ್ಸ್‌ನಲ್ಲಿ ಹಾಕಿದ್ದ ವಿವಾದಾತ್ಮಕ ‘ಗಾಯಬ್’ ಪೋಸ್ಟ್‌ನ್ನು ಕಾಂಗ್ರೆಸ್ ಪಕ್ಷವು ಡಿಲೀಟ್ ಮಾಡಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಪಾಕಿಸ್ತಾನದ ಬೆಂಬಲಿಗ ಎಂದು ಕರೆದ ಭಾರೀ ವಿವಾದದ ನಂತರ ಕಾಂಗ್ರೆಸ್ ಮಂಗಳವಾರ ಎಕ್ಸ್ ನಲ್ಲಿನ ವಿವಾದಾತ್ಮಕ ಪೋಸ್ಟ್ ಅಳಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ‘ಗಾಯಬ್’ ಪೋಸ್ಟರ್‌ನೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಣಕಿಸುವ ವಿವಾದಾತ್ಮಕ ಎಕ್ಸ್‌ನಲ್ಲಿನ ಪೋಸ್ಟ್‌ನ್ನು ಕಾಂಗ್ರೆಸ್ ಅಳಿಸಿ … Continue reading Congress deletes controversial ‘missing’ post. ಬಿಜೆಪಿಯ‌ ಕಟು ವಾಗ್ದಾಳಿ ಬಳಿಕ ವಿವಾದಾತ್ಮಕ ‘ಗಾಯಬ್’ ಪೋಸ್ಟ್ ಅಳಿಸಿದ ಕಾಂಗ್ರೆಸ್