newsics.com ಶ್ರೀನಗರ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುವ ಸಂದರ್ಭದ ಮತ್ತೊಂದು ವಿಡಿಯೋ ಪ್ರವಾಸಿಗರೊಬ್ಬರ ಸೆಲ್ಫಿ ವೀಡಿಯೋದಲ್ಲಿ ಸೆರೆಯಾಗಿದೆ. ಗುಜರಾತ್ ನ ಅಹ್ಮದಾಬಾದ್ ನಿವಾಸಿಯೊಬ್ಬರು ಅಂದು ಪಹಲ್ಗಾಮ್ ಗೆ ಆಗಮಿಸಿದ್ದರು. ಈ ವೇಳೆ ರೋಪ್ ಕ್ರಾಸಿಂಗ್ ಮಾಡುವ ವೇಳೆ ಅವರು ಸೆಲ್ಫಿ ಕ್ಯಾಮೆರಾದಲ್ಲಿ ರೋಚಕ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಕೆಲವು ಪ್ರವಾಸಿಗರು ನೆಲದ ಮೇಲೆ ಓಡುತ್ತಿರುವುದನ್ನು ಕಾಣಬಹುದು. ಭಯೋತ್ಪಾದಕರು ಬಂದೂಕಿನ ಸಮೇತ ದಾಳಿ ಮಾಡಿದಾಗ ಜನರು ಓಡುತ್ತಿರುವ ದೃಶ್ಯ ಇದಾಗಿದೆ. ಆ ಸಮಯದಲ್ಲಿ ಉಗ್ರರ … Continue reading Pahalgam Attack Video: ಪಹಲ್ಗಾಮ್ ಉಗ್ರರ ದಾಳಿಯ ಮತ್ತೊಂದು ವಿಡಿಯೋ- ಪ್ರವಾಸಿಗನ ಸೆಲ್ಫಿ ವಿಡಿಯೋದಲ್ಲಿ ಸೆರೆಯಾದ ಉಗ್ರರ ಕೃತ್ಯ
Copy and paste this URL into your WordPress site to embed
Copy and paste this code into your site to embed