Hania Aamir: ಪಹಲ್ಗಾಮ್ ದಾಳಿ – ಬಾಲಿವುಡ್ ಸಿನಿಮಾದಿಂದ ಪಾಕ್ ನಟಿ ಔಟ್

newsics.com ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನಿ ಸೆಲೆಬ್ರಿಟಿ, ಜನಪ್ರಿಯ ಪಾಕಿಸ್ತಾನಿ ನಟಿ ಹಾನಿಯಾ ಆಮಿರ್ ಅವರನ್ನು ಸಿನಿಮಾದಿಂದ ಹೊರಗಿಡಲಾಗಿದೆ. ನಟಿ ಹನಿಯಾ ಅಮೀರ್, ಅಭಿನಯದ ಪಂಜಾಬಿ ಚಲನಚಿತ್ರ ಸರ್ದಾರ್ ಜಿ 3 ಯೊಂದಿಗೆ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಮುಂದಾಗಿದ್ದರು. ಸರ್ದಾರ್ ಜೀ 3’ ಸಿನಿಮಾ ಅನ್ನು ನೀರು ಬಾಜ್ವಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಇಂಗ್ಲೆಂಡ್ನಲ್ಲಿ ನಡೆದಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಪಾಕಿಸ್ತಾನಿ ನಟಿ, ಗಾಯಕಿ ಹಾನಿಯಾ ಆಮಿರ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಯೋಜನೆ … Continue reading Hania Aamir: ಪಹಲ್ಗಾಮ್ ದಾಳಿ – ಬಾಲಿವುಡ್ ಸಿನಿಮಾದಿಂದ ಪಾಕ್ ನಟಿ ಔಟ್