Viral video ಉಳುಮೆ ಮಾಡಲು ಟ್ರ್ಯಾಕ್ಟರ್ ಬದಲು ಆಟೋ ಬಳಸಿಕೊಂಡ ರೈತ: ವೈರಲ್ ವಿಡಿಯೋ ನೋಡಿ

newsics.com ಇಲ್ಲೊಬ್ಬ ವ್ಯಕ್ತಿಯೂ ಇನ್ನು ಮುಂದುವರಿದು ಆಟೋ ಬಳಸಿ ಗದ್ದೆಯನ್ನು ಉಳುಮೆ ಮಾಡಿದ್ದಾನೆ. ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಭಾರಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಈತನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದಾರೆ. sajid hussain 786r ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಗದ್ದೆ ಉಳುಮೆ ಮಾಡಲು ಆಟೋವನ್ನು ಬಳಸಿಕೊಂಡಿರುವುದನ್ನು ನೋಡಬಹುದು. ಇಲ್ಲಿ ಆಟೋದ ಹಿಂಭಾಗಕ್ಕೆ ಹಲಗೆಯನ್ನು ಕಟ್ಟಲಾಗಿದ್ದು, ಈ ವ್ಯಕ್ತಿಯೊಬ್ಬನು ಆಟೋವನ್ನು ಓಡಿಸುತ್ತಿದ್ದಾನೆ. ಹಲಗೆಯನ್ನು ಕಟ್ಟಲಾಗಿರುವ ಕಾರಣ ಗದ್ದೆಯ ಮಣ್ಣು … Continue reading Viral video ಉಳುಮೆ ಮಾಡಲು ಟ್ರ್ಯಾಕ್ಟರ್ ಬದಲು ಆಟೋ ಬಳಸಿಕೊಂಡ ರೈತ: ವೈರಲ್ ವಿಡಿಯೋ ನೋಡಿ