ಲಿವ್ ಇನ್ ಸಂಗಾತಿ ಕೊಂದು ಶವವನ್ನು ಮಂಚದ ಬಾಕ್ಸ್ನಲ್ಲಿ ಬಚ್ಚಿಟ್ಟ ಪ್ರಿಯಕರ!

newsics.com ಫರಿದಾಬಾದ್: ಲಿವ್-ಇನ್ ಸಂಗಾತಿಯನ್ನು ಕೊಂದು ಮಂಚದ ಬಾಕ್ಸ್ನಲ್ಲಿ ವ್ಯಕ್ತಿಯೊಬ್ಬ ಬಚ್ಚಿಟ್ಟಿದ್ದ ಘಟನೆ ಫರೀದಾಬಾದ್ ನ ಸರನ್ ಪೊಲೀಸ್ ಠಾಣೆ ವ್ಯಾಪ್ತಿಯ ಜವಾಹರ್ ಕಾಲೊನಿಯಲ್ಲಿ ನಡೆದಿದೆ. ಕಳೆದ 10 ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದ ಮಹಿಳೆಯನ್ನು ಸೆಲ್ಸ್ಮೆನ್ ಕೊಲೆ ಮಾಡಿ ಶವವನ್ನು ಹಾಸಿಗೆಯ ಬಾಕ್ಸ್ನಲ್ಲಿ ಮುಚ್ಚಿಟ್ಟಿದ್ದ. ಕೊಳೆತ ದೇಹದ ವಾಸನೆ ಅಕ್ಕಪಕ್ಕದ ಮನೆಯವರಿಗೆ ಬಾರದಂತೆ ಧೂಪ, ಊದಿನ ಕಡ್ಡಿಯ ಹೊಗೆ ಹಾಕುತ್ತಲೇ ಇದ್ದ. ಆಕೆಯನ್ನು ಕೊಂದ ಬಳಿಕ ಆತ ತನ್ನ ಅಜ್ಜಿಯ ಬಳಿಗೆ ಹೋಗಿ ಆ ಮಹಿಳೆಯನ್ನು ಕೊಲೆ … Continue reading ಲಿವ್ ಇನ್ ಸಂಗಾತಿ ಕೊಂದು ಶವವನ್ನು ಮಂಚದ ಬಾಕ್ಸ್ನಲ್ಲಿ ಬಚ್ಚಿಟ್ಟ ಪ್ರಿಯಕರ!