Free Education Offer: ಪಹಲ್ಗಾಮ್‌ ಸಂತ್ರಸ್ತ ಮಕ್ಕಳಿಗೆ ಕರ್ನಾಟಕದಲ್ಲಿ ಉಚಿತ ಶಿಕ್ಷಣ!

newsics.com ದಕ್ಷಿಣ ಕನ್ನಡ: ಕಾಶ್ಮೀರದಲ್ಲಿ‌ ಉಗ್ರರ ದಾಳಿಗೆ ಸಿಲುಕಿ ಸಂತ್ರಸ್ತರಾದ, ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯ ಆಫರ್ ನೀಡಿದೆ. ಕಾಶ್ಮೀರ ಕಣಿವೆಗಳಲ್ಲಿ ಈವರೆಗೆ ಹಲವು ಉಗ್ರ ದಾಳಿಗಳು ನಡೆದಿದ್ದು, ಈ ದಾಳಿಗಳಲ್ಲಿ ಹಲವು ಮಕ್ಕಳು ಅನಾಥರಾಗಿದ್ದಾರೆ. ಅಂತಹ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ, ವಸತಿ ವ್ಯವಸ್ಥೆಗಳು ಸಿಗೋದು ಸುಲಭದ ಕಾರ್ಯವಲ್ಲ. ಅಂತಹ ಮಕ್ಕಳು ಯಾರಾದರೂ ಇದ್ದಲ್ಲಿ ಆ ಮಕ್ಕಳಿಗೆ ಮತ್ತು ಪಹಲ್ಗಾಮ್ ನಲ್ಲಿ ನಡೆದ ಪ್ರವಾಸಿಗರ ಮೇಲಿನ ದಾಳಿಯಲ್ಲಿ ಅನಾಥರಾದ ಮಕ್ಕಳಿಗೆ ಉಚಿತ … Continue reading Free Education Offer: ಪಹಲ್ಗಾಮ್‌ ಸಂತ್ರಸ್ತ ಮಕ್ಕಳಿಗೆ ಕರ್ನಾಟಕದಲ್ಲಿ ಉಚಿತ ಶಿಕ್ಷಣ!