ಪ್ರೇಯಸಿಯನ್ನು ಭೇಟಿಯಾಗಲು ನಡುರಾತ್ರಿ ಮನೆಗೆ ಹೋದ 16 ವರ್ಷದ ಯುವಕ – ಮುಂದೇನಾಯ್ತು ನೀವೇ ನೋಡಿ

newsics.com ಪ್ರೀತಿ ಮಾಡಿದವರು ಜಗಕ್ಕೆ ಹೆದರಬಾರದು ಅಂತಾ ಪ್ರೇಮಲೋಕ ಸಿನಿಮಾದ ಹಾಡನ್ನು ಈ ಇವರು ಕೇಳಿರಬೇಕು.ಜನ ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಅಂತದ್ರಲ್ಲಿ ಪ್ರೀತಿ ಮಾಡುವವರಿಗೆ ವಯಸ್ಸು ಬೇಕಾಗಿಲ್ಲ. ಅದೇ ರೀತಿ ಇಲ್ಲೊಬ್ಬ 16 ವರ್ಷದ ಯುವಕ ತನಗಿಂತ 7 ವರ್ಷ ದೊಡ್ಡವಳಾದ ಹುಡುಗಿಯನ್ನು ಪ್ರೀತಿ ಮಾಡಿದ್ದಾನೆ. 16 ವರ್ಷದ ಹುಡುಗನೊಬ್ಬ ತನ್ನ 23 ವರ್ಷದ ಯುವತಿ ಪ್ರೀತಿಸುತ್ತಿದ್ದರು. ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಆಕೆಯ ಮನೆಗೆ ರಾತ್ರಿ ವೇಳೆ ಹೋಗಿ ಯುವತಿ ಮನೆಯವರ ಕೈಯಲ್ಲಿ ಸಿಕ್ಕಿಬಿದ್ದಿರುವ ಘಟನೆ … Continue reading ಪ್ರೇಯಸಿಯನ್ನು ಭೇಟಿಯಾಗಲು ನಡುರಾತ್ರಿ ಮನೆಗೆ ಹೋದ 16 ವರ್ಷದ ಯುವಕ – ಮುಂದೇನಾಯ್ತು ನೀವೇ ನೋಡಿ