Mandana Karimi: ಮೋಸ ಹೋದ ನೋವಿನ ಬಗ್ಗೆ ನಟಿ ಮಂದನಾ ಕರಿಮಿ ಹೇಳಿದ್ದೇನು?
newsics.com ನಟಿ ಮಂದಾನ ಕರಿಮಿ ಸಿನಿಮಾಕ್ಕಿಂತಲೂ ವೈಯಕ್ತಿಕ ಗಾಸಿಪ್‌ನ ಸುಳಿಯಲ್ಲಿ ಸಿಲುಕಿದ್ದೇ ಹೆಚ್ಚು. ಇತ್ತೀಚಿನ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡ ನಟಿ ತಮ್ಮ ವೈವಾಹಿಕ ಜೀವನ ಹಾಗೂ ಅನೇಕ ಸವಾಲು, ಸಮಸ್ಯೆಗಳ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಲಾಕ್ ಅಪ್ ಎಂಬ ರಿಯಾಲಿಟಿ ಶೋದಲ್ಲಿ ಪಾಲ್ಗೊಂಡ ನಟಿ ತಾನು ತನ್ನ ಗೆಳೆಯನಿಂದಲೇ ಮೋಸ ಹೋಗಿದ್ದು ಗರ್ಭಿಣಿ ಆಗಿ ಅನುಭವಿಸಿದ್ದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ. ನಟಿ ಮಂದನಾ ಅವರು 2016ರಲ್ಲಿ ಉದ್ಯಮಿ ಗೌರವ್ ಗುಪ್ತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ 2017ರಲ್ಲಿ … Continue reading Mandana Karimi: ಮೋಸ ಹೋದ ನೋವಿನ ಬಗ್ಗೆ ನಟಿ ಮಂದನಾ ಕರಿಮಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed