Health tips ಸ್ತನಗಳು ಜೋತು ಬೀಳದಂತೆ ತಡೆಯಲು ಈ ರೀತಿ ಮಾಡಿ

newsics.com ಮಹಿಳೆಯ ದೇಹ ಸೌಂದರ್ಯದ ಪ್ರಮುಖ ಅಂಗವಾಗಿರುವುದು ಸ್ತನ. ಇದು ಕೇವಲ ಮಹಿಳೆಯ ದೇಹದ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲದೆ ಗರ್ಭಧಾರಣೆ ಬಳಿಕ ಮಗುವಿನ ಜೀವಹನಿ ನೀಡುವುದು. ಅಸ್ಥಿರಜ್ಜು ಹಾಗೂ ಅಂಗಾಂಶಗಳಿಂದ ಕೂಡಿರುವ ಸ್ತನದಲ್ಲಿ ಯಾವುದೇ ಎಲುಬುಗಳಿಲ್ಲ. ಇದೇ ಕಾರಣದಿಂದಾಗಿ ವಯಸ್ಸಾಗುತ್ತಾ ಹೋದಂತೆ ಸ್ತನಗಳು ತಮ್ಮ ಸ್ಥಿತಿಸ್ಥಾಪಕತ್ವ ಕಳೆದುಕೊಳ್ಳುವುದು. ಎದೆಹಾಲು ಕುಡಿಸುವ ಬಹುತೇಕ ಮಹಿಳೆಯರ ಸ್ತನಗಳು ಜೋತುಬೀಳುವುದು ಸಾಮಾನ್ಯ ಆದರೆ, ಇನ್ನೂ ಕೆಲವೊಮ್ಮೆ ಹಾರ್ಮೋನ್ ಅಸಮತೋಲನದಿಂದಲೂ ಸ್ತನಗಳು ಜೋತು ಬೀಳುತ್ತವೆ. ಚೆನ್ನಾಗಿ ಹೊಂದಿಕೊಳ್ಳುವ ಬ್ರಾ ಧರಿಸುವುದರಿಂದ ಸ್ತನಗಳ ಮೇಲಿನ … Continue reading Health tips ಸ್ತನಗಳು ಜೋತು ಬೀಳದಂತೆ ತಡೆಯಲು ಈ ರೀತಿ ಮಾಡಿ