DRUGS CASE: ಡ್ರಗ್ಸ್‌ ಪ್ರಕರಣ- ನಟ ಚಾಕೋ ಬೆನ್ನಲ್ಲೇ ಮಲಯಾಳಂ ನಿರ್ದೇಶಕರಿಬ್ಬರು ಅರೆಸ್ಟ್

newsics.com ಕೊಚ್ಚಿ: ಗಾಂಜಾ ಪ್ರಕರಣದಲ್ಲಿ ಖ್ಯಾತ ಮಲಯಾಳಂ ನಿರ್ದೇಶಕರು ಸೇರಿ ಮೂವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಡ್ರಗ್ಸ್‌ ಪ್ರಕರಣದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಒಬ್ಬರಾದ ಮೇಲೋಬ್ಬರಂತೆ ಅರೆಸ್ಟ್‌ ಆಗುತ್ತಾನೇ ಇದ್ದಾರೆ. ಕೆಲ ದಿನಗಳ ಹಿಂದಷ್ಟೆ ನಟ ಶೈನ್ ಟಾಮ್ ಚಾಕೊ ಬಂಧನವಾಗಿದ್ದು, ಈ ಬೆನ್ನಲ್ಲೇ ಇದೀಗ ಇಬ್ಬರು ಪ್ರತಿಭಾವಂತ ನಿರ್ದೇಶಕರು ಅರೆಸ್ಟ್‌ ಆಗಿ, ಜಾಮೀನಿನ ಮೇಲೆ ಹೊರಬಂದಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ನಿರ್ದೇಶಕ ಖಲೀದ್ ರೆಹಮಾನ್ ಹಾಗೂ ಹಶ್ರಫ್ ಹಮ್ಜಾ ಅವರುಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಸಮೀರ್ ತಾಹಿರ್ ಎಂಬವರ … Continue reading DRUGS CASE: ಡ್ರಗ್ಸ್‌ ಪ್ರಕರಣ- ನಟ ಚಾಕೋ ಬೆನ್ನಲ್ಲೇ ಮಲಯಾಳಂ ನಿರ್ದೇಶಕರಿಬ್ಬರು ಅರೆಸ್ಟ್