Bilawal bhutto zardari ಸಿಂಧೂ ನದಿಯಲ್ಲಿ ನೀರು ಹರಿಯಬೇಕು, ಇಲ್ಲವಾದರೆ ಭಾರತೀಯರ ರಕ್ತ ಹರಿಯುತ್ತದೆ: ಪಿಪಿಪಿ ಅಧ್ಯಕ್ಷನ ಪ್ರಚೋದನಾಕಾರಿ ಹೇಳಿಕೆ

newsics.com ನವದೆಹಲಿ: ಸಿಂಧೂ ನದಿಯಲ್ಲಿ ನೀರು ಹರಿಯಬೇಕು,‌ ಇಲ್ಲವಾದರೆ ನಿಮ್ಮ ರಕ್ತ ಹರಿಯುತ್ತದೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರ ಮಿತ್ರ ಬಿಲಾವಲ್ ಭುಟ್ಟೋ ಜರ್ದಾರಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಸಿಂಧೂ ಜಲ ಒಪ್ಪಂದದ ವಿವಾದದ ಬಗ್ಗೆ ಬಿಲಾವಲ್ ಭುಟ್ಟೋ ಜರ್ದಾರಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ನಾನು ಈ ಸಿಂಧೂ ನದಿಯ ಪರವಾಗಿ ನಿಲ್ಲುತ್ತೇನೆ. ಸಿಂಧೂ ನದಿ ನಮ್ಮದು. ನಮ್ಮ ನೀರು ಈ ನದಿಯಲ್ಲಿ ಹರಿಯುತ್ತದೆ ಅಥವಾ ನಿಮ್ಮ … Continue reading Bilawal bhutto zardari ಸಿಂಧೂ ನದಿಯಲ್ಲಿ ನೀರು ಹರಿಯಬೇಕು, ಇಲ್ಲವಾದರೆ ಭಾರತೀಯರ ರಕ್ತ ಹರಿಯುತ್ತದೆ: ಪಿಪಿಪಿ ಅಧ್ಯಕ್ಷನ ಪ್ರಚೋದನಾಕಾರಿ ಹೇಳಿಕೆ