Arreshment ಪ್ಲೀಸ್ ಲವ್ ಮಿ ಎಂದು ಯುವತಿಗೆ ಟಾರ್ಚರ್ ನೀಡ್ತಿದ್ದ ಟೆಕ್ಕಿ ಅಂದರ್

newsics.com ಬೆಂಗಳೂರು: ಪ್ಲೀಸ್ ಲವ್ ಮಿ ಎಂದು ಯುವತಿ ಹಿಂದೆ ಬೆನ್ನು ಬಿದ್ದು, ಆಕೆ ಒಪ್ಪದಿದ್ದಾಗ ಹಲ್ಲೆ ಮಾಡಿರುವ ಕಾಮುಕ ಟೆಕ್ಕಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ರೀಕಾಂತ್ ಬಂಧಿತ ಆರೋಪಿ.ಶ್ರೀಕಾಂತ್‌ಗೆ ಈ ಹಿಂದೆ ಮದುವೆಯಾಗಿದ್ದು, ಆತನ ಮನೆಯಲ್ಲಿ ಬಾಡಿಗೆಗೆ ಇದ್ದ 20 ವರ್ಷದ ಕಾಲೇಜು ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು ಈ ಬಗ್ಗೆ ಯುವತಿಯು ಆತನ ಪತ್ನಿಗೆ ದೂರು ನೀಡಿದ್ದಳು. ಆದರೆ ಇದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ. ಯುವತಿಯು ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಟೆಕ್ಕಿಯು ಕೋಪಗೊಂಡಿದ್ದ ಕಳೆದ 3 … Continue reading Arreshment ಪ್ಲೀಸ್ ಲವ್ ಮಿ ಎಂದು ಯುವತಿಗೆ ಟಾರ್ಚರ್ ನೀಡ್ತಿದ್ದ ಟೆಕ್ಕಿ ಅಂದರ್