PAKISTAN FLAG : ರಸ್ತೆಗೆ ಅಂಟಿಸಿದ್ದ ಧ್ವಜ ಕೊಂಡೊಯ್ದು ಪಾಕ್‌ ಪ್ರೇಮ ಮೆರೆದ ಮಹಿಳೆಯರು!

newsics.com ಕಲಬುರಗಿ: 26 ಮಂದಿ ಹಿಂದೂ ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಉಗ್ರ ದಾಳಿ ಕೃತ್ಯವನ್ನು ವಿರೋಧಿಸಿ ಕಲಬುರಗಿಯಲ್ಲಿ ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಈ ವೇಳೆ ಕಾರ್ಯಕರ್ತರು ರಸ್ತೆಗೆ ಅಂಟಿಸಿದ್ದ ಪಾಕಿಸ್ತಾನದ ಧ್ವಜವನ್ನು ತೆಗೆದು ರಕ್ಷಿಸುವ ಮೂಲಕ ಕೆಲ ಮಹಿಳೆಯರು ಪಾಕ್ ಪ್ರೇಮ ಮೆರೆದಿದ್ದಾರೆ. ಕೆಲವು ಮುಸ್ಲಿಂ ಮಹಿಳೆಯರು ಪಾಕಿಸ್ತಾನದ ಧ್ವಜವನ್ನು ರಸ್ತೆಯಿಂದ ತೆಗೆದು ತಮ್ಮ ಮನೆಗೆ ಕೊಂಡೊಯ್ಯುವ ಮೂಲಕ ಪಾಕಿಸ್ತಾನ ಪ್ರೇಮ ಮೆರೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರಿಂದ … Continue reading PAKISTAN FLAG : ರಸ್ತೆಗೆ ಅಂಟಿಸಿದ್ದ ಧ್ವಜ ಕೊಂಡೊಯ್ದು ಪಾಕ್‌ ಪ್ರೇಮ ಮೆರೆದ ಮಹಿಳೆಯರು!