Pahalgam Terror Attack: ಹಂದಿಗಳು ಮತ್ತು ಪಾಕಿಸ್ತಾನಿಗಳಿಗೆ ಪ್ರವೇಶವಿಲ್ಲ: ಪೋಸ್ಟರ್ ವೈರಲ್

newsics.com ಇಂದೋರ್: ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಮುಂದುವರೆದಿರುವಂತೆಯೇ ಪಾಕಿಸ್ತಾನಿಯರ ವಿರುದ್ಧದ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಇಂದೋರ್ ನಲ್ಲಿ ಪ್ರಖ್ಯಾತ ಫುಡ್ ಸ್ಟ್ರೀಟ್ ನಲ್ಲಿ ಪಾಕಿಸ್ತಾನಿಯರು ಮತ್ತು ಹಂದಿಗಳಿಗೆ ಪ್ರವೇಶವಿಲ್ಲ ಎಂಬ ಪೋಸ್ಟರ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಇಂದೋರ್ ನ ಐಕಾನಿಕ್ ಛಪ್ಪನ್ ತುಕಾನ್‍ ಫುಡ್ ಸ್ಟ್ರೀಟ್ ರಸ್ತೆಯಲ್ಲಿರುವ ಆಹಾರ ಮಳಿಗೆಯ ಮೇಲೆ ಪಾಕಿಸ್ತಾನವನ್ನು ಗುರಿಯಾಗಿಟ್ಟುಕೊಂಡು ಹಾಕಲಾದ ಪೋಸ್ಟರ್ ಗಳು ಇದೀಗ ವ್ಯಾಪಕ ವೈರಲ್ … Continue reading Pahalgam Terror Attack: ಹಂದಿಗಳು ಮತ್ತು ಪಾಕಿಸ್ತಾನಿಗಳಿಗೆ ಪ್ರವೇಶವಿಲ್ಲ: ಪೋಸ್ಟರ್ ವೈರಲ್