Pahalgam Terrorist Attack: ಪಹಲ್ಗಾಮ್ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
newsics.com ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದಾರೆ. ದಾಳಿಯ ನಡುವೆಯೇ ಮಹಿಳೆಯೊಬ್ಬರು ಉಗ್ರನ ಫೋಟೊವನ್ನು ಕ್ಲಿಕ್ಕಿಸಿದ್ದಾರೆ. ನಮಗೆ ಉಗ್ರ ಪದೇ ಪದೇ ಕುರಾನ್ ಬಗ್ಗೆ ಮಾತನಾಡುತ್ತಿದ್ದ, ರಿಜಿಸ್ಟರ್ ಮಾಡದೇ ಅಮರನಾಥ್ ಯಾತ್ರೆಗೆ ಬನ್ನಿ ಎಂದು ಹೇಳಿದ್ದ. ನಿಮ್ಮೊಂದಿಗೆ ಹಿಂದೂಗಳು ಎಷ್ಟು ಮಂದಿ ಬಂದಿದ್ದಾರೆ ಎಂದು ಕೂಡ ಆತ ಕೇಳಿದ್ದ.ತಾನು ಕುರಾನ್ ಟೀಚರ್ ಎಂದು ಪರಿಚಯಿಸಿಕೊಂಡಿದ್ದ. ನಮ್ಮ ಜತೆ ಬಂದವರೆಲ್ಲಾ ಮುಸ್ಲಿಮರು ಎಂದು ಉಗ್ರನ … Continue reading Pahalgam Terrorist Attack: ಪಹಲ್ಗಾಮ್ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
Copy and paste this URL into your WordPress site to embed
Copy and paste this code into your site to embed