Gold Rate: ಸಾರ್ವಕಾಲಿಕ ದಾಖಲೆ ಏರಿಕೆ ಬಳಿಕ ಕೊನೆಗೂ ಚಿನ್ನದ ದರ ಇಳಿಕೆ; ಇಂದಿನ ಬೆಲೆ ಎಷ್ಟು?

newsics.com ಇತ್ತೀಚೆಗಷ್ಟೇ ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ದರ ಇಂದು ದಿಢೀರ್ ಕುಸಿತ ಕಂಡಿದ್ದು, ಹಳದಿ ಲೋಹದ ನೂತನ ದರ ಪಟ್ಟಿಗಳು ಇಂತಿವೆ. ಸಾಕಷ್ಟು ಏರಿಳಿತಗಳನ್ನು ಕಾಣುತ್ತಾ ಬಂದಿರುವ ಚಿನ್ನದ ಬೆಲೆ ಇವತ್ತು ಶುಕ್ರವಾರ ತುಸು ಶಾಂತಗೊಂಡಿದೆ. ಭಾರತದಲ್ಲಿ ಸ್ವರ್ಣ ಬೆಲೆಯಲ್ಲಿ ಯಾವ ವ್ಯತ್ಯಯ ಆಗಿಲ್ಲ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ 9,005ರೂನಲ್ಲಿ ಮುಂದುವರಿದಿದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 25ಕ್ಕೆ) 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,050 ರೂ 24 … Continue reading Gold Rate: ಸಾರ್ವಕಾಲಿಕ ದಾಖಲೆ ಏರಿಕೆ ಬಳಿಕ ಕೊನೆಗೂ ಚಿನ್ನದ ದರ ಇಳಿಕೆ; ಇಂದಿನ ಬೆಲೆ ಎಷ್ಟು?