Election ಮೇ 25ಕ್ಕೆ ರಾಜ್ಯದ 265 ಗ್ರಾ.ಪಂ.ಸ್ಥಾನಗಳಿಗೆ ಚುನಾವಣೆ

newsics.com ಬೆಂಗಳೂರು : ರಾಜ್ಯದ 135 ತಾಲೂಕುಗಳ 223 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಒಟ್ಟು 265 ಸದಸ್ಯ ಸ್ಥಾನಗಳಿಗೆ ಮೇ 25ಕ್ಕೆ ಉಪಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಶುಕ್ರವಾರ ಆಯೋಗದ ಅಧೀನ ಕಾರ್ಯದರ್ಶಿ ಚುನಾವಣಾ ಪ್ರಕಟಣೆ ಹೊರಡಿಸಿದ್ದು, ಮೇ 8ಕ್ಕೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಪಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ(ಮೇ 8) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಮೇ 14 ಕೊನೆಯ ದಿನವಾಗಿದ್ದು, ಮೇ 15ಕ್ಕೆ ನಾಮಪತ್ರ … Continue reading Election ಮೇ 25ಕ್ಕೆ ರಾಜ್ಯದ 265 ಗ್ರಾ.ಪಂ.ಸ್ಥಾನಗಳಿಗೆ ಚುನಾವಣೆ