Pehalgam attack: ನನ್ನ ಗಂಡನ ರಕ್ತ ಬಿದ್ದ ಈ ಜಾಕೆಟ್ ತೆಗೆಯಲ್ಲ ಎಂದ ಮಂಜುನಾಥ್ ಪತ್ನಿ

newsics.com ಬೆಂಗಳೂರು: ಪಹಲ್ಗಾಮ್ ದಾಳಿಗೆ ಕಣ್ಣೆದುರೇ ಪತಿ ಸಾವನ್ನಪ್ಪಿದ ಬೇಸರದಲ್ಲಿರುವ ಮಂಜುನಾಥ್ ಪತ್ನಿ ಪಲ್ಲವಿ ಗಂಡನ ರಕ್ತ ತಾಗಿದ ಈ ಜಾಕೆಟ್ ಯಾವತ್ತೂ ತೊಳೆಯಲ್ಲ ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಮಂಜುನಾಥ್ ಪತ್ನಿ ಪಲ್ಲವಿ, ಆ ದಿನ ಮಧ್ಯಾಹ್ನ ಮಗ ಸುಸ್ತಾಗಿದ್ದ, ಅವನಿಗೆ ಏನಾದರೂ ತಿಂಡಿ ಕೊಡಿಸೋಣ ಎಂದು ಮೋಮೋಸ್ ಆರ್ಡರ್ ಕೊಡಲು ಹೋದರು. ಅಷ್ಟರಲ್ಲಿ ಗುಂಡೇಟಿನ ಶಬ್ಧ ಬರುತ್ತಿತ್ತು. ಮೊದಲು ನಾವು ಪಟಾಕಿ ಎಂದೇ ಅಂದುಕೊಂಡಿದ್ದೆವು. ಆದರೆ ನಂತರ ಅದು ಹೆಚ್ಚಾಯ್ತು. ಒಂದು ಗುಂಡು ನೇರವಾಗಿ ನನ್ನ … Continue reading Pehalgam attack: ನನ್ನ ಗಂಡನ ರಕ್ತ ಬಿದ್ದ ಈ ಜಾಕೆಟ್ ತೆಗೆಯಲ್ಲ ಎಂದ ಮಂಜುನಾಥ್ ಪತ್ನಿ