Pahalgam: ಪಹಲ್ಗಾಮ್‌ ದಾಳಿಯ ಉಗ್ರರಿಗೆ ಧನ್ಯವಾದ ತಿಳಿಸಿದ ಜಾರ್ಖಂಡ್‌ ವ್ಯಕ್ತಿ ಅರೆಸ್ಟ್‌

newsics.com ರಾಂಚಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಮತ್ತು ಲಷ್ಕರ್-ಎ-ತೊಯ್ಬಾಗೆ ಧನ್ಯವಾದ ಹೇಳಿದ ಆರೋಪದ ಮೇಲೆ ಜಾರ್ಖಂಡ್ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ನೌಶಾದ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಆರ್‌ಎಸ್‌ಎಸ್ ಮತ್ತು ಬಜರಂಗದಳದಂತಹ ಹಿಂದೂ ಸಂಘಟನೆಗಳನ್ನು ಗುರಿಯಾಗಿಸಿ ದಾಳಿ ಮಾಡುವಂತೆ ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದ್ದಾನೆ. ಬೊಕಾರೊದ ಬಲಿದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಾ ನಗರದಲ್ಲಿ ಬುಧವಾರ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಂಗಳವಾರ ಮಧ್ಯಾಹ್ನ, ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡು … Continue reading Pahalgam: ಪಹಲ್ಗಾಮ್‌ ದಾಳಿಯ ಉಗ್ರರಿಗೆ ಧನ್ಯವಾದ ತಿಳಿಸಿದ ಜಾರ್ಖಂಡ್‌ ವ್ಯಕ್ತಿ ಅರೆಸ್ಟ್‌