Gold Rate Today Bangalore: ಇವತ್ತು ಚಿನ್ನದ ಬೆಲೆ ಅಲ್ಪ ಕುಸಿತ; ಚಿನ್ನ, ಬೆಳ್ಳಿ ದರಪಟ್ಟಿ ಇಲ್ಲಿದೆ..

newsics.com ಬೆಂಗಳೂರು: ಚಿನ್ನದ ಬೆಲೆ ಸದಾ ಹತ್ತು, ಇಪ್ಪತ್ತು, ಐವತ್ತು ರೂಗಳಲ್ಲಿ ಕುಸಿತವಾಗುತ್ತಿತ್ತು. ಆದರೆ ಇಂದು ಚಿನ್ನಪ್ರಿಯರು ಹುಬ್ಬೇರಿಸಿ ಆಶ್ಚರ್ಯ ಪಡುವಷ್ಟು, ಚಿನ್ನದ ಬೆಲೆ ಕುಸಿದಿದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 24ಕ್ಕೆ) 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 90,050 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 98,240 ರೂ 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,680 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 1,010 … Continue reading Gold Rate Today Bangalore: ಇವತ್ತು ಚಿನ್ನದ ಬೆಲೆ ಅಲ್ಪ ಕುಸಿತ; ಚಿನ್ನ, ಬೆಳ್ಳಿ ದರಪಟ್ಟಿ ಇಲ್ಲಿದೆ..