Rajinikanth: ರಜನಿಯನ್ನು ಕಾಣ್ತಿದ್ದಂತೆ ಕೈಯಲ್ಲೇ ಕರ್ಪೂರ ಉರಿಸಿ ಆರತಿ ಬೆಳಗಿದ ಫ್ಯಾನ್ಸ್

newsics.com ಸೂಪರ್ ಸ್ಟಾರ್ ರಜನಿಕಾಂತ್ ‘ಜೈಲರ್ 2’ ಚಿತ್ರೀಕರಣಕ್ಕಾಗಿ ಕೇರಳದ ಅಟ್ಟಪ್ಪಾಡಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಅಭಿಮಾನಿಗಳಿಗೆ ರಜನಿಕಾಂತ್ ದರ್ಶನ ನೀಡಿದ್ದಾರೆ. ಕೇರಳದಲ್ಲಿ ಅಭಿಮಾನಿಗಳತ್ತ ಕೈ ಬೀಸುತ್ತಿರುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ. ಕೂಲಿ’ ಸಿನಿಮಾ ಮುಗಿಯುತ್ತಿದ್ದಂತೆ ‘ಜೈಲರ್ 2’ ಸಿನಿಮಾವನ್ನು ರಜನಿಕಾಂತ್ ಕೈಗೆತ್ತಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಕೇರಳದ ಅಟ್ಟಪ್ಪಾಡಿಯಲ್ಲಿ ಭರದಿಂದ ನಡೆಯುತ್ತಿದೆ. ತಮ್ಮ ಶೂಟಿಂಗ್ ಬಿಡುವಿನ ಸಮಯದಲ್ಲಿ ಅಭಿಮಾನಿಗಳಿಗೆ ತಲೈವಾ ಸಮಯ ಕೊಟ್ಟಿದ್ದಾರೆ. ಕಾರಿನಲ್ಲಿ ಸಿಟಿ ರೌಂಡ್ ಹೊಡೆದಿದ್ದಾರೆ. ಕಾರ್‌ನ ಸನ್‌ರೂಫ್ ತೆಗೆದು … Continue reading Rajinikanth: ರಜನಿಯನ್ನು ಕಾಣ್ತಿದ್ದಂತೆ ಕೈಯಲ್ಲೇ ಕರ್ಪೂರ ಉರಿಸಿ ಆರತಿ ಬೆಳಗಿದ ಫ್ಯಾನ್ಸ್