Pahalgam attack: ಇಸ್ಲಾಮಿಕ್‌ ಶ್ಲೋಕ ಹೇಳಲು ಅಪ್ಪನಿಗೆ ಬರಲಿಲ್ಲ, ಆಗ ಗುಂಡಿಕ್ಕಿದರು: ಕಣ್ಣೀರಿಟ್ಟ ಮಗಳು

newsics.com ಶ್ರೀನಗರ: “ಉಗ್ರರು ಬಂದು ನನ್ನ ಅಪ್ಪನ ಮುಂದೆ ನಿಂತು, ಇಸ್ಲಾಮಿಕ್‌ ಶ್ಲೋಕ ಹೇಳುವಂತೆ ಸೂಚಿಸಿದರು. ಅವರು, ಗೊತ್ತಿಲ್ಲ ಎಂದಾಗ ಅವರ ತಲೆಗೆ ಗುಂಡಿಕ್ಕಿದರು’ ಎಂದು ತಂದೆಯನ್ನು ಕಳೆದುಕೊಂಡ ಅಸಾವರಿ ಕಣ್ಣೀರಿಗಾಗಿದ್ದಾಳೆ. ಸಂತೋಷ್‌ ಜಗದಾಳೆ (54) ಉಗ್ರರ ಗುಂಡಿಗೆ ಬಲಿಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.ನನ್ನ ಅಪ್ಪ-ಅಮ್ಮ ಸೇರಿದಂತೆ ನಾವು 5 ಮಂದಿ ಬಂದಿದ್ದೆವು. ಕಣಿವೆಯ ಮೇಲ್ಭಾಗದಿಂದ ಸ್ಥಳೀಯರಂತೆ ಕಂಡುಬಂದ ಒಂದು ಗುಂಪು ಏಕಾಏಕಿ ಗುಂಡಿನ ದಾಳಿ ನಡೆಸುತ್ತಾ ಕೆಳಗಿಳಿದು ಬರುತ್ತಿತ್ತು. ಅದನ್ನು ನೋಡುತ್ತಲೇ ನಾವು ಭಯಭೀತರಾಗಿ … Continue reading Pahalgam attack: ಇಸ್ಲಾಮಿಕ್‌ ಶ್ಲೋಕ ಹೇಳಲು ಅಪ್ಪನಿಗೆ ಬರಲಿಲ್ಲ, ಆಗ ಗುಂಡಿಕ್ಕಿದರು: ಕಣ್ಣೀರಿಟ್ಟ ಮಗಳು