Viral ಪ್ರತಿದಿನ ಈಕೆ  ವಿಮಾನದಲ್ಲೇ ಕಾಲೇಜಿಗೆ ಹೋಗೋದು: ಟಿಕೆಟ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಿ

newsics.com ಜಪಾನ್‌ನ ಓರ್ವ ಹುಡುಗಿ ತಾನು ನಿಯಮಿತವಾಗಿ ಕಾಲೇಜಿಗೆ ವಿಮಾನದಲ್ಲಿ ಪ್ರಯಾಣಿಸುತ್ತೇನೆ ಎಂದು ಹೇಳುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾಳೆ. ಈ ನಿತ್ಯದ ಪ್ರಯಾಣಕ್ಕೆ ಅವಳಿಗೆ ಸುಮಾರು 20,000 ರೂಪಾಯಿ ಖರ್ಚಾಗುತ್ತದೆ ಎನ್ನಲಾಗಿದೆ. ಒಂದು ರೌಂಡ್ ಟ್ರಿಪ್ಗೆ 18,000 ರೂ.. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, 22 ವರ್ಷದ ಯುಜುಕಿ ನಕಾಶಿಮಾ ಎಂಬ ವಿದ್ಯಾರ್ಥಿನಿ ಟೋಕಿಯೊದಲ್ಲಿ ವಾಸಿಸುತ್ತಾಳೆ. ಆದರೆ, ಅವಳ ವಿಶ್ವವಿದ್ಯಾಲಯವು ಸುಮಾರು 1,000 ಕಿಲೋಮೀಟರ್ ದೂರದ ಫುಕುವೋಕಾದಲ್ಲಿದೆ. ಈ ದೂರದ ಹೊರತಾಗಿಯೂ, ಯುಜುಕಿ ಒಂದೇ … Continue reading Viral ಪ್ರತಿದಿನ ಈಕೆ  ವಿಮಾನದಲ್ಲೇ ಕಾಲೇಜಿಗೆ ಹೋಗೋದು: ಟಿಕೆಟ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಿ