gold price and Silver price ಹೊಸ ದಾಖಲೆ ಬರೆದ ಬಂಗಾರ.. 10 ಗ್ರಾಂ ಗೋಲ್ಡ್ 1 ಲಕ್ಷ

newsics.com ಗೋಲ್ಡ್ ರೇಟ್‌ ಕೇಳಿದ್ರೆ ತಲೆ ಸುಸ್ತೋದು ಅಂತೂ ಗ್ಯಾರಂಟಿ..ಗ್ಯಾರಂಟಿ.. ಚಿನ್ನ,ಬೆಳ್ಳಿ ಇಂದು ಗಗನಕ್ಕೇರಿದ್ದು, ಆಭರಣ ಪ್ರಿಯರಿಗೆ ಬಿಗ್ ಶಾಕ್‌ನ್ನು ಚಿನ್ನದ ಮಾರುಕಟ್ಟೆ ನೀಡಿದೆ. ಚಿನಿವಾರ ಪೇಟೆಯಲ್ಲಿ 10ಗ್ರಾಂ ಚಿನ್ನದ ಬೆಲೆ ₹1 ಲಕ್ಷ ದಾಟಿದ್ದು, ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. 24 ಕ್ಯಾರೆಟ್‌ (99.9 ಶುದ್ಧತೆ) ಚಿನ್ನದ ಬೆಲೆ ಮಂಗಳವಾರ ಒಂದು ಗ್ರಾಂಗೆ ₹10,135 ತಲುಪಿದ್ದು, 10 ಗ್ರಾಂಗೆ ₹1,01,350 ಏರಿಕೆಯಾಗಿದೆ. ಭಾರತದಲ್ಲಿ ಚಿನ್ನದ ದರ ₹1ಲಕ್ಷ ದಾಟಿರುವುದು ಇದೇ ಮೊದಲು. 22 ಕ್ಯಾರೆಟ್‌ ಚಿನ್ನದ ದರ … Continue reading gold price and Silver price ಹೊಸ ದಾಖಲೆ ಬರೆದ ಬಂಗಾರ.. 10 ಗ್ರಾಂ ಗೋಲ್ಡ್ 1 ಲಕ್ಷ