BLACK TURMERIC ರಾಜ್ಯದಲ್ಲಿ ಮೊದಲ ಬಾರಿಗೆ ಕಪ್ಪು ಅರಿಶಿಣ ಬೆಳೆದು ಯಶಸ್ವಿಯಾದ ರೈತ, ಬೆಳೆಗೆ ಸಂಗೀತೋಪಚಾರ!

newsics.com ಕಪ್ಪು ಅರಿಶಿನವು ಹಲವಾರು ಔಷಧೀಯ ಗುಣಗಳಿಂದ ಕೂಡಿದೆ. ಇದರ ಔಷಧೀಯ ಗುಣಗಳಿಂದಾಗಿ ಇದರ ಬೆಲೆ ತುಂಬಾ ಹೆಚ್ಚಾಗಿದೆ. ಮಾಹಿತಿಯ ಪ್ರಕಾರ, ಕಪ್ಪು ಅರಿಶಿನವು ಅತ್ಯಂತ ದುಬಾರಿ ಮಾರಾಟವಾದ ಉತ್ಪನ್ನಗಳಲ್ಲಿ ಒಂದಾಗಿದೆ. ಕಪ್ಪು ಅರಿಶಿಣ ಕೃಷಿ ಮಾಡಿ ಅಪಾರ ಲಾಭ ಗಳಿಸುತ್ತಿದ್ದಾರೆ. ಕಪ್ಪು ಅರಿಶಿನ ಸಸ್ಯದ ಎಲೆಗಳು ಅವುಗಳ ನಡುವೆ ಕಪ್ಪು ಪಟ್ಟಿಯನ್ನು ಹೊಂದಿರುತ್ತವೆ ಬಾಗಲಕೋಟೆ ಜಿಲ್ಲೆಯ ತೇರದಾಳ ಸಮೀಪದಲ್ಲಿ ಧರೆಯಪ್ಪ ಕಿತ್ತೂರ ಎಂಬ ರೈತರೊಬ್ಬರು ತಮ್ಮ ಜಮೀನಿನಲ್ಲಿ ಸಾವಯವ ಗೊಬ್ಬರ ಬಳಸಿ ಹೆಚ್ಚಿನ ಇಳುವರಿ ಪಡೆದು … Continue reading BLACK TURMERIC ರಾಜ್ಯದಲ್ಲಿ ಮೊದಲ ಬಾರಿಗೆ ಕಪ್ಪು ಅರಿಶಿಣ ಬೆಳೆದು ಯಶಸ್ವಿಯಾದ ರೈತ, ಬೆಳೆಗೆ ಸಂಗೀತೋಪಚಾರ!