Numerology ಜನ್ಮದಿನಾಂಕ ಆಧರಿಸಿದ ವಾರ ಭವಿಷ್ಯ, ನೀವು ಹುಟ್ಟಿದ ದಿನ ಯಾವ್ದು? ನಿಮ್ಮ ಲಕ್ ಹೇಗಿದೆ?

newsics.com ಸಂಖ್ಯಾಶಾಸ್ತ್ರವು ಜ್ಯೋತಿಷ್ಯದ ಒಂದು ಅಂಶ. ಇದು ನಿಮ್ಮ ಸಂಭವನೀಯತೆ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಸುಳಿವು ನೀಡುತ್ತದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 26ರವರೆಗಿನ ವಾರಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ಈ ಮುಂಚೆ ಆದ ಹಿನ್ನಡೆ ಕಾರಣಕ್ಕೆ ಮೊದಲಿನ ಉತ್ಸಾಹದಲ್ಲಿ ಎಲ್ಲರೊಂದಿಗೆ ಮಾತನಾಡುವುದಕ್ಕೋ ಅಥವಾ ವ್ಯವಹರಿಸುವುದಕ್ಕೋ ಸಾಧ್ಯವಿಲ್ಲದಂಥ ಸನ್ನಿವೇಶ ನಿರ್ಮಾಣ ಆಗಲಿದೆ. ಇದರ ಜತೆ ಈ ವಾರ ನಿಮ್ಮ ಮೇಲೆ ನಿಮಗೇ … Continue reading Numerology ಜನ್ಮದಿನಾಂಕ ಆಧರಿಸಿದ ವಾರ ಭವಿಷ್ಯ, ನೀವು ಹುಟ್ಟಿದ ದಿನ ಯಾವ್ದು? ನಿಮ್ಮ ಲಕ್ ಹೇಗಿದೆ?