Omprakash ಎಕರೆಗಟ್ಟಲೆ ಜಾಗದಲ್ಲಿ ಹತ್ಯೆಯಾದ ನಿವೃತ್ತ ಐಪಿಎಸ್ ಓಂಪ್ರಕಾಶ್ ಫಾರ್ಮ್ ಹೌಸ್

newsics.com ಉತ್ತರ ಕನ್ನಡ: ಕರ್ನಾಟಕದ ಮಾಜಿ ಡಿಜಿ & ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದ ಬಳಿಕ ಈ, ಜಾಗ ದೊಡ್ಡ ಸದ್ದು ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸೂಪಾ ತಾಲೂಕಿನ ದಟ್ಟ ಅರಣ್ಯದಲ್ಲಿ ಓಂ ಪ್ರಕಾಶ ಅವರ ಫಾರ್ಮ್ ಹೌಸ್ ಇದೆ. ಅತ್ಯದ್ಬುತ ನಿಸರ್ಗದಲ್ಲಿ 2.20 ಏಕರೆ ಜಮೀನಿನಲ್ಲಿನ ಫಾರ್ಮ್ ಹೌಸ್ ಹೊಂದಿದ್ದಾರೆ. ದಟ್ಟವಾದ ಗಿಡ ಮರಗಳ ಮಧ್ಯದಲ್ಲಿನ ಮನೆ ಅತ್ಯದ್ಭುತವಾಗಿದೆ. ಮೂರು ರೂಮ್ಗಳ ಸುಂದರವಾದ ಫಾರ್ಮ್ ಹೌಸ್ನಲ್ಲಿ ಸ್ವಿಮಿಂಗ್ ಫುಲ್, ವಾಚ್ ಟವರ್ ಕೂಡ … Continue reading Omprakash ಎಕರೆಗಟ್ಟಲೆ ಜಾಗದಲ್ಲಿ ಹತ್ಯೆಯಾದ ನಿವೃತ್ತ ಐಪಿಎಸ್ ಓಂಪ್ರಕಾಶ್ ಫಾರ್ಮ್ ಹೌಸ್