Life style ಫಸ್ಟ್ ನೈಟ್‌ನಲ್ಲಿ ಕೇಸರಿ ಹಾಲು ಕುಡಿಯುವುದರ ಹಿಂದಿನ ಉದ್ದೇಶವೇನು?
newsics.com ಭಾರತೀಯರಲ್ಲಿ ಮದುವೆಯಾದ ಬಳಿಕ ದಂಪತಿಯ ಮೊದಲ ರಾತ್ರಿಯ ಸಂದರ್ಭದಲ್ಲಿ ಹಾಲಿನ ಲೋಟವನ್ನು ನೀಡಲಾಗುವುದು. ಇದಕ್ಕೆ ಕೇಸರಿ, ಬಾದಾಮಿ ಇತ್ಯಾದಿ ಹಾಕಿ ರುಚಿಕರವಾಗಿ ಮಾಡಿರುವರು. ಮೊದಲ ರಾತ್ರಿಯಂದು ವಧು ಬಂದು ಹಾಲಿನ ಲೋಟವನ್ನು ವರನಿಗೆ ನೀಡುವುದು ಸಂಪ್ರದಾಯ. ಆದರೆ ಮೊದಲ ರಾತ್ರಿ ದಿನ ಹಾಲು ನೀಡಲು ಕಾರಣವೇನು ಎಂದು ತಿಳಿಯಬೇಕಾಗಿದೆ ಮೊದಲ ರಾತ್ರಿಯಲ್ಲಿ ಒಂದು ಲೋಟ ಹಾಲನ್ನು ಏಕೆ ನೀಡಲಾಗುತ್ತದೆ: ಮದುವೆಯು ಒಂದು ಪವಿತ್ರ ಕಾರ್ಯವಾಗಿದೆ. ಅನೇಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೂಪುಗೊಂಡ ಅನೇಕ ಸಂಪ್ರದಾಯಗಳಿವೆ. ಅವುಗಳಲ್ಲಿ ಮೊದಲ … Continue reading Life style ಫಸ್ಟ್ ನೈಟ್‌ನಲ್ಲಿ ಕೇಸರಿ ಹಾಲು ಕುಡಿಯುವುದರ ಹಿಂದಿನ ಉದ್ದೇಶವೇನು?
Copy and paste this URL into your WordPress site to embed
Copy and paste this code into your site to embed