ವೈವಾಹಿಕ ಅತ್ಯಾಚಾರ ಎಂದರೇನು?: ಇದಕ್ಕೆ ಭಾರತೀಯ ಕಾನೂನಿನಲ್ಲಿ ಶಿಕ್ಷೆ ಇದೆಯೇ?
newsics.com ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಹೆಣ್ಣು ಮಕ್ಕಳು ಕೆಲವೊಮ್ಮೆ ತಮಗಿಷ್ಟವಿಲ್ಲದಿದ್ದರೂ ಪತಿಯನ್ನು ದೈಹಿಕವಾಗಿ ಖುಷಿ ಪಡಿಸಬೇಕಾಗುತ್ತದೆ. ಎಷ್ಟೋ ಬಾರಿ ಮನೆಯ ಜವಾಬ್ದಾರಿ ಹಾಗೂ ಇನ್ನಿತರ ಕಾರಣಗಳಿಂದ ಈ ಬಗೆಗೆ ನಿರಾಸಕ್ತಿ ತೋರಿಸುತ್ತಾರೆ. ಒಂದು ವೇಳೆ ಪತಿಯಾದವನು ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಜೊತೆಗೆ ಸಂಭೋಗ ನಡೆಸಿದರೆ ಅದು ವೈವಾಹಿಕ ಅತ್ಯಾಚಾರವೆನಿಸಿಕೊಳ್ಳುತ್ತದೆ. ಮಹಿಳೆಯೂ ತನ್ನ ಪತಿಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಾಗ ಈ ವೈವಾಹಿಕ ಅತ್ಯಾಚಾರಗಳು ನಡೆಯುವ ಸಾಧ್ಯತೆಯೇ ಹೆಚ್ಚಿರುತ್ತದೆ. ಇದು ಹೆಣ್ಣಿನ ಮೇಲಿನ ದೈಹಿಕ ಮಾತ್ರವಲ್ಲದೇ, ಮಾನಸಿಕ … Continue reading ವೈವಾಹಿಕ ಅತ್ಯಾಚಾರ ಎಂದರೇನು?: ಇದಕ್ಕೆ ಭಾರತೀಯ ಕಾನೂನಿನಲ್ಲಿ ಶಿಕ್ಷೆ ಇದೆಯೇ?
Copy and paste this URL into your WordPress site to embed
Copy and paste this code into your site to embed