GOLD RATE: ಆಭರಣ ಪ್ರಿಯರಿಗೆ ಶಾಕ್: ಮೊದಲ ಬಾರಿಗೆ 9,000 ರೂ ಗಡಿ ದಾಟಿದ ಚಿನ್ನದ ಬೆಲೆ
newsics.com ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದು, ಇಂದು ತಟಸ್ಥವಾಗಿದೆ. ಆದರೆ ಮುಂದಿನ ವಾರವೂ ಚಿನ್ನದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಆಭರಣ ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಮತ್ತೆ ಶಾಕ್ ತಟ್ಟಲಿದೆ. ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೇರುತ್ತಿದೆ. ಚಿನ್ನದ ಬೆಲೆ ಮೊದಲ ಬಾರಿಗೆ 9,000 ರೂ ಗಡಿ ದಾಟಿ ಹೋಗಿದೆ. ಅಪರಂಜಿ ಚಿನ್ನದ ಬೆಲೆಯೂ ಮೊದಲ ಬಾರಿಗೆ 9,800 ರೂ ಗಡಿ ದಾಟಿದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ … Continue reading GOLD RATE: ಆಭರಣ ಪ್ರಿಯರಿಗೆ ಶಾಕ್: ಮೊದಲ ಬಾರಿಗೆ 9,000 ರೂ ಗಡಿ ದಾಟಿದ ಚಿನ್ನದ ಬೆಲೆ
Copy and paste this URL into your WordPress site to embed
Copy and paste this code into your site to embed