Health care ಬಾಳೆಹಣ್ಣಿನಿಂದ ಬಿಪಿ ಕಂಟ್ರೋಲ್! ತಜ್ಞರ ಸಂಶೋಧನೆ

newsics.com ಬಾಳೆಹಣ್ಣು ಸರ್ವಋತು ಹಣ್ಣಾಗಿದೆ. ಇದು ಆರೋಗ್ಯಕ್ಕೂ ಬಹಳ ಒಳ್ಳೆಯದು. ಬಾಳೆಹಣ್ಣುಗಳು ಪೊಟ್ಯಾಷಿಯಮ್‌ನಿಂದ ತುಂಬಿರುತ್ತವೆ. ಬಾಳೆಹಣ್ಣಿನಲ್ಲಿ ಸುಮಾರು 400-450 ಮಿಗ್ರಾಂ ಪೊಟ್ಯಾಷಿಯಮ್ ಇದೆ. ಬಾಳೆಹಣ್ಣು ತಿನ್ನೋದ್ರಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಂಟ್ರೋಲ್‌ನಲ್ಲಿಡಬಹುದು ಎಂಬುದು ತಜ್ಞರ ಅಭಿಪ್ರಾಯ. ಅಧಿಕ ರಕ್ತದೊತ್ತಡ ಹೊಂದಿರುವ ಜನರು ದಿನಕ್ಕೆ ಕನಿಷ್ಠ ಒಂದು ಬಾಳೆಹಣ್ಣನ್ನು ತಿನ್ನಬೇಕೆಂದು ವೈದ್ಯರು ಶಿಫಾರಸು ಮಾಡುತ್ತಿದ್ದಾರೆ. ಅಮೇರಿಕನ್ ಜರ್ನಲ್ ಆಫ್ ಫಿಸಿಯಾಲಜಿ-ರೆನಲ್ ಫಿಸಿಯಾಲಜಿ ಪ್ರಕಟಿಸಿದ ಹೊಸ ಅಧ್ಯಯನವು ಹೆಚ್ಚಿನ K+ ಸೇವನೆಯ ಸಿಮ್ಯುಲೇಶನ್‌ಗಳು ಹೆಚ್ಚಿನ Na+ ಸೇವನೆಯೊಂದಿಗೆ ಸಂಯೋಜಿಸಿದಾಗಲೂ ಕ್ಯಾಲಿಯುರೆಸಿಸ್, … Continue reading Health care ಬಾಳೆಹಣ್ಣಿನಿಂದ ಬಿಪಿ ಕಂಟ್ರೋಲ್! ತಜ್ಞರ ಸಂಶೋಧನೆ