Astro ಈ ಬಾರಿಯ ಅಕ್ಷಯ ತೃತೀಯದಂದು ಹಲವು ರಾಜಯೋಗ, 7 ರಾಶಿಯವರಿಗೆ ಭಾರೀ ಅದೃಷ್ಟ, ಸಂಪತ್ತು ವೃದ್ಧಿ

newsics.com ಅಕ್ಷಯ ತೃತೀಯ ದಿನದಂದು ಗ್ರಹಗಳ ಸ್ಥಾನದ ಪ್ರಕಾರ ಹಲವು ರಾಜಯೋಗಗಳು ರೂಪುಗೊಳ್ಳುತ್ತಿವೆ. ಅಕ್ಷಯ ತೃತೀಯ ದಿನದಂದು ಯಾವುದೇ ಶುಭ ಕೆಲಸ ಮಾಡಲು ಪ್ರತ್ಯೇಕ ಮುಹೂರ್ತ ಹುಡುಕುವ ಅಗತ್ಯವಿಲ್ಲ. ‘ಅಕ್ಷಯ’ ಪದದ ಅರ್ಥವೇ ಹಾಗೆ. ಎಂದಿಗೂ ಮುಗಿಯದ್ದು‌. ಕ್ಷಯವಾಗದ್ದು. ಹೆಚ್ಚುತ್ತಲೇ ಇರುವಂಥದ್ದು. ಈ ದಿನ ಮಾಡುವ ಶುಭ ಕಾರ್ಯಗಳ ಫಲಗಳು ಅನಂತವಾಗುತ್ತವೆ ಮತ್ತು ಶಾಶ್ವತವಾಗಿ ಉಳಿಯುತ್ತವೆ ಎಂದು ನಂಬಲಾಗಿದೆ. ಈ ಬಾರಿ ಏಪ್ರಿಲ್ 30ರಂದು ಅಕ್ಷಯ ತೃತೀಯ. ಈ ವರ್ಷ ಅಕ್ಷಯ ತೃತೀಯ ಹಬ್ಬವು ಬಹಳ ವಿಶೇಷವಾದ … Continue reading Astro ಈ ಬಾರಿಯ ಅಕ್ಷಯ ತೃತೀಯದಂದು ಹಲವು ರಾಜಯೋಗ, 7 ರಾಶಿಯವರಿಗೆ ಭಾರೀ ಅದೃಷ್ಟ, ಸಂಪತ್ತು ವೃದ್ಧಿ