ಈ 3ದಿನದಂದು ಜನಿಸಿದ ಜನರು ತುಂಬಾ ರೋಮ್ಯಾಂಟಿಕ್ ಅಂತೆ

newsics.com ಮನುಷ್ಯ ವಿಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಜ್ಯೋತಿಷ್ಯ ನಂಬುವವರಿದ್ದಾರೆ. ಹುಟ್ಟಿದ ದಿನಾಂಕ ನೋಡಿ ವ್ಯಕ್ತಿತ್ವ, ಆಲೋಚನೆಗಳನ್ನ ಅಂದಾಜು ಮಾಡಬಹುದು ಅಂತಾರೆ. 6,15,24 ರಂದು ಹುಟ್ಟಿದವರ ಬದುಕಲ್ಲಿ ಆಶ್ಚರ್ಯಕರ ಬದಲಾವಣೆಗಳಾಗುತ್ತವೆ ಅಂತ ಜ್ಯೋತಿಷಿಗಳು ಹೇಳ್ತಾರೆ. ಜನ್ಮಾಂಕ ಶಾಸ್ತ್ರದಲ್ಲಿ ಪ್ರತಿ ದಿನಾಂಕಕ್ಕೂ ಒಂದು ಮೂಲಾಂಕ ಇರುತ್ತದೆ. ಹುಟ್ಟಿದ ದಿನಾಂಕದ ಅಂಕಿಗಳನ್ನ ಕೂಡಿದಾಗ ಬರುವ ಸಂಖ್ಯೆ ಮೂಲಾಂಕ. ಈ ಮೂಲಾಂಕ 1 ರಿಂದ 9 ರವರೆಗೆ ಇರುತ್ತದೆ. ಇದರ ಮೂಲಕ ವ್ಯಕ್ತಿಗಳ ಗುಣ, ಜೀವನಶೈಲಿ, ಹಣಕಾಸು, ಯೋಗಕ್ಷೇಮದ ಬಗ್ಗೆ ತಿಳಿಯಬಹುದು. 6ಕ್ಕೆ … Continue reading ಈ 3ದಿನದಂದು ಜನಿಸಿದ ಜನರು ತುಂಬಾ ರೋಮ್ಯಾಂಟಿಕ್ ಅಂತೆ