Retired DG Om prakash ಪತಿ ವಿರುದ್ಧವೇ ಧರಣಿ ನಡೆಸಿದ್ದ ಓಂಪ್ರಕಾಶ್ ಪತ್ನಿ ಪಲ್ಲವಿ, 20 ವರ್ಷದಿಂದ ಮನಸ್ತಾಪ!
newsics.com ಬೆಂಗಳೂರು: 1981 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ಬಿಹಾರದ ಚಂಪಾರಣ್ ಜಿಲ್ಲೆಯವರಾಗಿದ್ದ ಓಪ್ರಕಾಶ್ ಅವರನ್ನು ಹೆಂಡತಿ ಪಲ್ಲವಿ ಚಾಕುವಿನಿಂದ ಎಂಟರಿಂದ ಹತ್ತು ಬಾರಿ ಇರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಗೆ ಬಳಸಿದ್ದ ಚಾಕು ಮನೆಯಲ್ಲೇ ಸಿಕ್ಕಿದ್ದು, ಓಂಪ್ರಕಾಶ್ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಕೋ ಟೀಂ ಹಾಗೂ ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿಯನ್ನು ವಶಕ್ಕೆ ಪಡೆದಿದ್ದಾರೆ. ದಾಂಡೇಲಿಯಲ್ಲಿದ್ದ ಆಸ್ತಿಯನ್ನು ಓಂಪ್ರಕಾಶ್ ಅವರು … Continue reading Retired DG Om prakash ಪತಿ ವಿರುದ್ಧವೇ ಧರಣಿ ನಡೆಸಿದ್ದ ಓಂಪ್ರಕಾಶ್ ಪತ್ನಿ ಪಲ್ಲವಿ, 20 ವರ್ಷದಿಂದ ಮನಸ್ತಾಪ!
Copy and paste this URL into your WordPress site to embed
Copy and paste this code into your site to embed