ನನ್ನ ಲವ್ ನಿಮ್ಮ ಕೈಯಲ್ಲಿ, ಪಾಸ್ ಮಾಡಿ ಪ್ಲೀಸ್ : ಉತ್ತರ ಪತ್ರಿಕೆಯಲ್ಲಿ 500ರೂ.ಇಟ್ಟ ವಿದ್ಯಾರ್ಥಿ
newsics.com SSLC ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟ. ಉತ್ತಮ ಅಂಕ ಗಳಿಸುವುದು ಮುಖ್ಯವೆಂಬ ಅರಿವಿದ್ದರೂ, ಕೆಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಲು ವಿಚಿತ್ರ ಮಾರ್ಗಗಳನ್ನು ಅನುಸರಿಸುತ್ತಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಉತ್ತರ ಪತ್ರಿಕೆಗಳಲ್ಲಿ ಹಣ ಇಟ್ಟು ಶಿಕ್ಷಕರಿಗೆ ಲಂಚ ನೀಡುವ ಪ್ರಯತ್ನಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೇರಳದ ಶಿಕ್ಷಕರು ಮತ್ತು ಮೇಲ್ವಿಚಾರಕರು ಎಸ್ಸೆಸ್ಸೆಲ್ಸಿ ಅಥವಾ 10ನೇ ತರಗತಿಯ ಪರೀಕ್ಷಾ ಉತ್ತರ ಪತ್ರಿಕೆಗಳಲ್ಲಿ ಇಂತಹ ಹಲವಾರು ಮನವಿಗಳನ್ನು ಸ್ವೀಕರಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಸಲುವಾಗಿ … Continue reading ನನ್ನ ಲವ್ ನಿಮ್ಮ ಕೈಯಲ್ಲಿ, ಪಾಸ್ ಮಾಡಿ ಪ್ಲೀಸ್ : ಉತ್ತರ ಪತ್ರಿಕೆಯಲ್ಲಿ 500ರೂ.ಇಟ್ಟ ವಿದ್ಯಾರ್ಥಿ
Copy and paste this URL into your WordPress site to embed
Copy and paste this code into your site to embed