Health tips ಹುಬ್ಬು ಸರಿಪಡಿಸಲು ಥ್ರೆಡಿಂಗ್ ಮಾಡಿಸಿಕೊಳ್ತೀರಾ ? ಹಾಗಾದ್ರೆ ಎಚ್ಚರವಹಿಸಿ
newsics.com ಮುಂಬೈನ ವೈದ್ಯರೊಬ್ಬರು ನೀಡಿದ ಆಘಾತಕಾರಿ ಮಾಹಿತಿ ಇದೀಗ ಹಲವರಲ್ಲಿ ಆತಂಕ ಮೂಡಿಸಿದೆ. ಬ್ಯೂಟಿ ಸಲೂನ್‌ನಲ್ಲಿ ಹುಬ್ಬು ಹಾಗೂ ಮುಖದ ಕೂದಲನ್ನು ದಾರದಿಂದ ತೆಗೆಯುವ (ಥ್ರೆಡಿಂಗ್) ಸಾಮಾನ್ಯ ಪ್ರಕ್ರಿಯೆಯಿಂದ ಮೂವರು ಯುವತಿಯರು ಹೆಪಟೈಟಿಸ್ ಬಿ ಎಂಬ ಮಾರಕ ಸೋಂಕಿಗೆ ತುತ್ತಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಹಂಚಿಕೆಯಾದ ಅಥವಾ ಸರಿಯಾಗಿ ಕ್ರಿಮಿನಾಶಕ ಮಾಡದ ಉಪಕರಣಗಳ ಬಳಕೆಯೇ ಇದಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಸಾಮಾನ್ಯವಾಗಿ ಮಹಿಳೆಯರು ಮಾಸಿಕ ಅಥವಾ ವಾರಕ್ಕೊಮ್ಮೆ ಮಾಡಿಸಿಕೊಳ್ಳುವ ಈ ಥ್ರೆಡಿಂಗ್ ಪ್ರಕ್ರಿಯೆ ಅಗ್ಗ ಮತ್ತು ಸುರಕ್ಷಿತ … Continue reading Health tips ಹುಬ್ಬು ಸರಿಪಡಿಸಲು ಥ್ರೆಡಿಂಗ್ ಮಾಡಿಸಿಕೊಳ್ತೀರಾ ? ಹಾಗಾದ್ರೆ ಎಚ್ಚರವಹಿಸಿ
Copy and paste this URL into your WordPress site to embed
Copy and paste this code into your site to embed