10 ವರ್ಷ ನಂತರ ವೈದ್ಯರೂ ಇರಲ್ಲ, ಶಿಕ್ಷಕರೂ ಬೇಕಿಲ್ಲ- ಕಾರಣವೇನು?

newsics.com ಉದ್ಯಮಿ ಬಿಲ್ ಗೇಟ್ಸ್ ಹೇಳಿರುವಂತೆ ಇನ್ನು ಮುಂದೆ ಬರಬರುತ್ತಾ ಮನುಷ್ಯರ ಅವಶ್ಯಕತೆಗಳೇ ಇರುವುದಿಲ್ಲ. ಅದರಲ್ಲಿಯೂ ಮುಖ್ಯವಾಗಿ ವೈದ್ಯರು ಮತ್ತು ಶಿಕ್ಷಕರ ಜಾಗಕ್ಕೆ ಎಐ ಬರುವ ಕಾರಣ, ಅವರ ಅವಶ್ಯಕತೆಯೂ ಇರುವುದಿಲ್ಲ. ಇದೆಲ್ಲಾ ಬರಲು ಹತ್ತೇ ವರ್ಷಗಳ ಸಾಕು ಎಂದಿದ್ದಾರೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ತಂತ್ರಜ್ಞಾನ ಹೇಗೆ ಉಪಯೋಗಕ್ಕೆ ಬರುತ್ತಿದೆ ಎನ್ನುವ ಬಗ್ಗೆ ಅವರು ಸಂತೋಷದಿಂದ ಈ ವಿಷಯವನ್ನು ಹೇಳಿದ್ದಾರೆ. AI ಯೊಂದಿಗೆ, ಮುಂದಿನ ದಶಕದಲ್ಲಿ ಉತ್ತಮ ವೈದ್ಯಕೀಯ ಸಲಹೆ ಮತ್ತು ಉತ್ತಮ ಶಿಕ್ಷಣವು ಉಚಿತ ಮತ್ತು ತುಂಬಾ … Continue reading 10 ವರ್ಷ ನಂತರ ವೈದ್ಯರೂ ಇರಲ್ಲ, ಶಿಕ್ಷಕರೂ ಬೇಕಿಲ್ಲ- ಕಾರಣವೇನು?