Shine Tom Chacko: ಮಲಯಾಳಂನ ಖ್ಯಾತ ನಟ ಶೈನ್ ಚಾಕೊ ಅರೆಸ್ಟ್

newsics.com ಕೊಚ್ಚಿ: ಮಾದಕವಸ್ತು ಪ್ರಕರಣದಲ್ಲಿ ಮಲಯಾಳಂ ಚಲನಚಿತ್ರ ನಟ ಶೈನ್ ಟಾಮ್ ಚಾಕೊ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕೊಚ್ಚಿಯ ಹೋಟೆಲ್ ಒಂದರಿಂದ ಮಾದಕವಸ್ತು ದಾಳಿಯ ಸಂದರ್ಭದಲ್ಲಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಆತನ ಬಂಧನ ನಡೆದಿದೆ. ಅವರ ವಿರುದ್ಧ ಮಾದಕ ದ್ರವ್ಯ ಮತ್ತು ಮನೋವಿಕೃತಿ ಪದಾರ್ಥಗಳ (NDPS) ಕಾಯ್ದೆಯ ಸೆಕ್ಷನ್ 27 (ಯಾವುದೇ ಮಾದಕ ದ್ರವ್ಯ ಅಥವಾ ಮನೋವಿಕೃತಿ ವಸ್ತುವಿನ ಸೇವನೆ) ಮತ್ತು 29ರ ಅಡಿಯಲ್ಲಿ ಪ್ರಕರಣ … Continue reading Shine Tom Chacko: ಮಲಯಾಳಂನ ಖ್ಯಾತ ನಟ ಶೈನ್ ಚಾಕೊ ಅರೆಸ್ಟ್