Nail Loss ಕೂದಲು ಉದುರುತ್ತಿದ್ದ ಜನರಿಗೆ ಈಗ ಉಗುರು ಉದುರುವ ಸಮಸ್ಯೆ: ಏನಾಗ್ತಿದೆ ಈ ಗ್ರಾಮಗಳಲ್ಲಿ?
newsics.com ಮಹಾರಾಷ್ಟ್ರ: ಕೆಲವು ತಿಂಗಳ ಹಿಂದೆ ದಿಢೀರನೆ ತಲೆಗೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಗ್ರಾಮದ ಜನರು ಇದೀಗ ಉಗುರು ಉದುರುವ ಸಮಸ್ಯೆಯಿಂದ ಕಂಗಲಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕನಿಷ್ಠ ನಾಲ್ಕು ಗ್ರಾಮಗಳಲ್ಲಿ 29ಕ್ಕೂ ಹೆಚ್ಚು ಜನರ ಏಕಾಏಕಿ ಉಗುರು ಉದುರಿವೆ. ದಿಢೀರನೆ ಉಗುರು ತುಂಡಾಗುವುದು ಹಾಗೂ ಉದುರಿ ಹೋಗುತ್ತವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ಹಿಂದೆ ಕೂದಲು ಸಮಸ್ಯೆಗೆ ಗ್ರಾಮದ ಜನರು ಬಳಸುತ್ತಿರುವ ಗೋಧಿ ಹಿಟ್ಟಿನಲ್ಲಿ ಬಳಸುವ ರಾಸಾಯನಿಕ ಅಂಶ … Continue reading Nail Loss ಕೂದಲು ಉದುರುತ್ತಿದ್ದ ಜನರಿಗೆ ಈಗ ಉಗುರು ಉದುರುವ ಸಮಸ್ಯೆ: ಏನಾಗ್ತಿದೆ ಈ ಗ್ರಾಮಗಳಲ್ಲಿ?
Copy and paste this URL into your WordPress site to embed
Copy and paste this code into your site to embed