Lucky Birds ಕನಸಿನಲ್ಲಿ ಈ ಪಕ್ಷಿಗಳು ಬಂದ್ರೆ ಲಾಟರಿ ಹೊಡೆದಂತೆ: ಇವು ನೀಡುವ ಸುಳಿವೇನು..?

newsics.com ಬೆಳಗಿನ ಜಾವದಲ್ಲಿ ಬರುವ ಕನಸುಗಳು ನನಸಾಗುತ್ತವೆ. ಕನಸಿನಲ್ಲಿ ಕಾಣುವ ವಸ್ತುಗಳು ಜೀವನದಲ್ಲಿನ ಒಳ್ಳೆಯ ಮತ್ತು ಕೆಟ್ಟ ಘಟನೆಗಳನ್ನು ಪ್ರತಿನಿಧಿಸುತ್ತವೆ. ಕನಸಿನಲ್ಲಿ ಏನೇ ನೋಡಿದರು, ಖಂಡಿತವಾಗಿಯೂ ಸಲ್ಪ ಅರ್ಥವಿರುತ್ತದೆ. ಹೀಗಾಗಿ, ಈ ಮೂರು ಪಕ್ಷಿಗಳು ಕನಸಿನಲ್ಲಿ ಕಂಡ್ರೆ ಇವು ಅದೃಷ್ಠದ ಸಂಕೇತವಾಗಿದ್ದು, ಒಳ್ಳೆಯ ದಿನಗಳು ಆರಂಭವಾದಂತೆ. 1.ಕನಸಿನಲ್ಲಿ ಗಿಳಿ ನೋಡಿ ನಿಮ್ಮ ಕನಸಿನಲ್ಲಿ ಗಿಳಿ ರಾಮನನ್ನು ನೋಡಿದರೆ, ಅಲ್ಲಿಂದ ನಿಮಗೆ ಶುಭದಿನಗಳು ಆರಂಭವಾದಂತೆ ಅರ್ಥಮಾಡಿಕೊಳ್ಳಿ. ಗಿಳಿಯನ್ನು ನೋಡುವುದು ಶುಭವಾಗಿದ್ದು, ಗಿಳಿಯನ್ನು ನೋಡುವುದರಿಂದ ಆರ್ಥಿಕ ಲಾಭದ ಸಂಕೇತ ಎಂದು … Continue reading Lucky Birds ಕನಸಿನಲ್ಲಿ ಈ ಪಕ್ಷಿಗಳು ಬಂದ್ರೆ ಲಾಟರಿ ಹೊಡೆದಂತೆ: ಇವು ನೀಡುವ ಸುಳಿವೇನು..?