Sperm Race ವಿಶ್ವದಲ್ಲೇ ಮೊದಲ ಬಾರಿಗೆ ವೀರ್ಯಾಣುಗಳ ಓಟದ ಸ್ಪರ್ಧೆ ಆಯೋಜನೆ
newsics.com ವಾಷಿಂಗ್ಟನ್: ಇದು ಜಗತ್ತಿನಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ವೀರ್ಯ ಓಟದ ಸ್ಪರ್ಧೆಯಾಗಿದ್ದು, ಅಮೆರಿಕದ ನಗರವೊಂದರಲ್ಲಿ ಆಯೋಜನೆ ಮಾಡಲಾಗಿದೆ. ಕ್ರೀಡೆ, ಮನರಂಜನೆ , ವಿಜ್ಞಾನ, ವಾಣಿಜ್ಯ ಹೀಗೇ ಪ್ರತಿಯೊಂದು ಕ್ಷೇತ್ರದಲ್ಲಿ ಗಮನಸೆಳೆದು ಮನರಂಜನೆಯ ರಾಜಧಾನಿ ಎಂದೇ ಕರೆಯಲ್ಪಡುವ ಲಾಸ್ ಏಂಜಾಲಿಸ್ ಈ ವಿಶೇಷ ಓಟದ ಸ್ಪರ್ಧೆ ನಡೆಸಲಿದೆ. ಈ ಸ್ಪರ್ಧೆಗಾಗಿ ಸಂಸ್ಥೆಯು 8.5 ಕೋಟಿ ರೂ.(1 ಮಿಲಿಯನ್ ಡಾಲರ್)ಗಳಷ್ಟು ಹಣ ಸಂಗ್ರಹಿಸಿದೆ. ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಿ ಅದನ್ನು ವೀಕ್ಷಕರಿಗೆ ತೊರಿಸಲಾಗುತ್ತದೆ. ಅಷ್ಟೇ ಅಲ್ಲದೆ ಇದರ ಲೈವ್ … Continue reading Sperm Race ವಿಶ್ವದಲ್ಲೇ ಮೊದಲ ಬಾರಿಗೆ ವೀರ್ಯಾಣುಗಳ ಓಟದ ಸ್ಪರ್ಧೆ ಆಯೋಜನೆ
Copy and paste this URL into your WordPress site to embed
Copy and paste this code into your site to embed