Viral ಭೂಮಿಯ ಸಮೀಪ ಬಂದು ಮಾಯವಾಯ್ತು ಏಲಿಯನ್ಸ್ ಹಾರುವ ತಟ್ಟೆ : ವೈರಲ್ ವಿಡಿಯೋ ನೋಡಿ
newsics.com ಭೂಮಿಯ ಮೇಲೆ ಅನ್ಯಗ್ರಹ ಜೀವಿಗಳ ಅಸ್ತಿತ್ವದ ಬಗ್ಗೆ ಕುತೂಹಲ ಹೆಚ್ಚುತ್ತಲೇ ಇದೆ. ಮನುಷ್ಯರನ್ನು ಹೋಲುವ ಜೀವಿಗಳಿವೆ ಎಂದು ಅನೇಕ ಜನರು ನಂಬುತ್ತಾರೆ. ಕೆಲವು ವಿಜ್ಞಾನಿಗಳು ವರ್ಷಗಳಿಂದ ಏಲಿಯನ್‌ಗಳನ್ನು ಹುಡುಕಲು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಇದೀಗ, ವೀಡಿಯೊವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಏಲಿಯನ್ಸ್ ನಮ್ಮ ಭೂಮಿಯ ಹತ್ತಿರ ಓಡಾಡುತ್ತಿವೆ ಎಂದು ಹೇಳಲಾಗುತ್ತಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ UAPS ರಾತ್ರಿ ಆಕಾಶದಲ್ಲಿ ನಿಗೂಢ, ವರ್ಣರಂಜಿತ ದೀಪಗಳು ಮಿನುಗುತ್ತಿರುವುದು ಕಂಡುಬಂದ ನಂತರ ವಿಚಿತ್ರವಾದ UFO (ಗುರುತಿಸಲಾಗದ ಹಾರುವ ವಸ್ತು) ದ … Continue reading Viral ಭೂಮಿಯ ಸಮೀಪ ಬಂದು ಮಾಯವಾಯ್ತು ಏಲಿಯನ್ಸ್ ಹಾರುವ ತಟ್ಟೆ : ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed